Here You Will Find The Answers Of Your Most Asked Questions
ಸ್ಥಳೀಯ ಉದ್ಯೋಗಗಳ ಮಾಹಿತಿ ಲಭ್ಯವಾಗುವುದು. ನಿಮ್ಮ ಜಿಲ್ಲೆಗಳಲ್ಲಿ ಬರುವ ಎಲ್ಲಾ ರೀತಿಯ ಉದ್ಯೋಗ ಮಾಹಿತಿಗಳನ್ನು, ಉದ್ಯೋಗದಾತರ ಹೆಸರು, ಸಂಪರ್ಕ ಸಂಖ್ಯೆಗಳನ್ನು ಮೊದಲು ನೀವು ಪಡೆಯುವಿರಿ.
ಒಮ್ಮೆ ನೀವು ರಜಿಸ್ಟರ್ ಆದಮೇಲೆ ರಿಜಿಸ್ಟರ್ ಆದ ದಿನದಿಂದ ಮುಂದಿನ ಒಂದು ವರ್ಷದ ತನಕ ನೀವು ಬಯಸಿದ ಜಿಲ್ಲೆಗಳಲ್ಲಿನ ಉದ್ಯೋಗ ಮಾಹಿತಿಯನ್ನು ನಿಮಗೆ ಕಳುಹಿಸಿಕೊಡಲಾಗುವುದು.
ಕೇವಲ 499 ರೂಪಾಯಿಗಳು ಮಾತ್ರ. ಇದರ ವ್ಯಾಲಿಡಿಟಿ ರಿಜಿಸ್ಟರ್ ಆದ ದಿನದ ನಂತರ ಒಂದು ವರ್ಷದ ತನಕ ಇರುತ್ತದೆ.
ರಿಜಿಸ್ಟರ್ ಆದ ನಂತರ ನೀವು ಆಯ್ದುಕೊಂಡ ಜಿಲ್ಲೆಗಳಲ್ಲಿನ ಉದ್ಯೋಗದ ಮಾಹಿತಿಯನ್ನು ನಿಮಗೆ ವಾಟ್ಸಪ್ ಮೆಸೇಜ್ ಇಲ್ಲವೇ ಟೆಕ್ಸ್ಟ್ ಮೆಸೇಜ್ ಮುಖಾಂತರ ಕಳುಹಿಸಿಕೊಡಲಾಗುವುದು.